KA26
Delete your KA26 account
ಆ್ಯಪ್ ಇದ್ದರೆ: ಪ್ರೊಫೈಲ್ → ಸೆಟ್ಟಿಂಗ್ಸ್ → ಖಾತೆ ಅಳಿಸಿ.
Have the app? Profile → Settings → Delete account. No app? Use this page.
ತಕ್ಷಣ ಅಳಿಸಲಾಗುತ್ತದೆ / Deleted at once
- ನಿಮ್ಮ ಹೆಸರು, ಇಮೇಲ್, ಫೋನ್ ನಂಬರ್, ಫೋಟೋ, ಪರಿಚಯ ಮತ್ತು ಲೊಕೇಶನ್
Your name, email, phone number, photo, bio and location - ನಿಮ್ಮ ಜಾಹೀರಾತು, ವಿನಂತಿ ಮತ್ತು ರೀಲ್‌ಗಳು ಯಾರಿಗೂ ಕಾಣುವುದಿಲ್ಲ; ಮುಂದಿನ ಕಾರ್ಯಕ್ರಮಗಳು ರದ್ದಾಗುತ್ತವೆ
Your ads, requests and reels stop showing; your upcoming events are cancelled - ನಿಮ್ಮ ನೋಟಿಫಿಕೇಶನ್, ಉಳಿಸಿದ ವಿಳಾಸಗಳು ಮತ್ತು ಪುಶ್ ಟೋಕನ್‌ಗಳು
The photos, voice notes and videos you uploaded
Your notifications, saved addresses, push tokens, follows and subscriptions
ಉಳಿಯುತ್ತದೆ / Kept
- ಆರ್ಡರ್ ಮತ್ತು ಪಾವತಿ ದಾಖಲೆಗಳು, ನಿಮ್ಮ ಹೆಸರಿಲ್ಲದೆ, 7 ವರ್ಷ (ಭಾರತದ ತೆರಿಗೆ ಕಾನೂನು)
Order and payment records, without your name, for 7 years (Indian tax law) - ಬೇರೆಯವರ ವಿನಂತಿಗಳಲ್ಲಿ ನೀವು ಕಳುಹಿಸಿದ ಸಂದೇಶಗಳು, "ಅಳಿಸಿದ ಬಳಕೆದಾರ" ಹೆಸರಿನಲ್ಲಿ
Messages you sent in other people's requests, shown as "Deleted user"
ಇದನ್ನು ವಾಪಸ್ ಪಡೆಯಲು ಆಗುವುದಿಲ್ಲ. This can't be undone.
ಸಹಾಯ ಬೇಕೇ? privacy@ka-26.com ಗೆ ಇಮೇಲ್ ಮಾಡಿ.
Need help? Email privacy@ka-26.com. Privacy policy